ಕಾವ್ಯಯಾನ

ದುಃಖವ ನೇವರಿಸುವೆನೊಮ್ಮೆ ನಾಗರಾಜ್ ಹರಪನಹಳ್ಳಿ ನಿನ್ನ ಬೆರಳ ಹಿಡಿದು ಮಾತಾಡಿಸುವೆಅವುಗಳಿಗೆ ಅಂಟಿದ ದುಃಖವಸಂತೈಸಿ ನೇವರಿಸುವೆನೊಮ್ಮ ಉಸಿರೇ ನೀ ನನ್ನವಳು ನಿನ್ನ ಮುಂಗುರುಳ ಮೂಗಿನ ಮೇಲಿಂದ ಹಿಂದೆ ಸರಿಸಿ, ಕಿವಿಯ ಸಂದಿಯಲಿ ಸಿಕ್ಕಿಸಿ, ತಂಟೆ ತಕರಾರು ಮಾಡಬೇಡಿ ಎಂದು ವಿನಂತಿಸುವೆನಾವಿಬ್ಬರೂ ಮಾತಾಡುವಾಗ ಬೆಳಕೇ ನೀ ನನ್ನವಳು ನಿನ್ನ ಕಿವಿಯೋಲೆಯ ವೈಯ್ಯಾರವ-ನೊಮ್ಮೆ ಹಿಡಿದು ಮಾತಾಡಿಸುವೆನಮ್ಮಿಬ್ಬರ ಮಾತಿನ ಮಧ್ಯೆನೀವೇಕೆ ಇಣುಕುವುದೆಂದುಜೋರು ಮಾಡುವೆ ..ನಾವಿಬ್ಬರೂ ಪಿಸುಮಾತುನಾಡುವ ಮಧ್ಯೆಅವುಗಳ ಪ್ರಶ್ನಿಸುವೆ ಒಲವೇ ನೀ ನನ್ನವಳು ನಿನ್ನ ಕೈ ಬಳೆ ಸದ್ದಿಗೆ ಪ್ರೀತಿಯಿಂದ ಎಚ್ಚರಿಸುವೆಅಪ್ತ ಮಾತಿನ … Continue reading ಕಾವ್ಯಯಾನ